ಸೋಮವಾರ, ಅಕ್ಟೋಬರ್ 21, 2019
23 °C

ಎಲ್‌ಇಟಿ, ಜೆಯುಡಿ ಮುಖಂಡರ ಬಂಧನ

Published:
Updated:

ಲಾಹೋರ್‌: ಉಗ್ರರಿಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿಷೇಧಿತ ಎಲ್‌ಇಟಿ ಮತ್ತು ಜೆಯುಡಿ ಸಂಘಟನೆಯ ನಾಲ್ಕು ಪ್ರಮುಖ ನಾಯಕರನ್ನು ಕಾನೂನು ಜಾರಿ ನಿರ್ದೇಶನಾಲಯ ಬಂಧಿಸಿದೆ. 

ಪ್ರೊ.ಜಫರ್‌ ಇಕ್ಬಾಲ್‌, ಯಾಹ್ಯಾ ಅಜೀಜ್, ಮಹಮ್ಮದ್ ಅಶ್ರಫ್ ಮತ್ತು ಅಬ್ದುಲ್ ಸಲಾಂ ಬಂಧಿತ ಆರೋಪಿಗಳು. 

Post Comments (+)