ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಷಿ ಕಪೂರ್‌ ಪೂರ್ವಜರ ನಿವಾಸ ಮ್ಯೂಸಿಯಂ

Last Updated 29 ನವೆಂಬರ್ 2018, 18:50 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌:ನಟ ರಿಷಿ ಕಪೂರ್‌ ಬೇಡಿಕೆಯಂತೆ ಪೆಶಾವರದ ಅವರ ಪೂರ್ವಜರ ನಿವಾಸ ಸದ್ಯದಲ್ಲಿಯೇ ವಸ್ತುಸಂಗ್ರಹಾಲಯವಾಗಿ ಪರಿವರ್ತನೆಯಾಗಲಿದೆ.

ರಿಷಿ ಕಪೂರ್‌ ಮನವಿಗೆ ಸ್ವಂದಿಸಿ, ಕಿಸ್ಸಾ ಖ್ವಾನಿ ಬಜಾರ್‌ನಲ್ಲಿರುವ ಅವರ ಮನೆಯನ್ನು ಸಂಗ್ರಹಾಲಯವಾಗಿ ಮಾರ್ಪಡಿಸಲು ಯೋಜನೆ ರೂಪಿಸಲಾಗಿದೆ’ ಎಂದು ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ತಿಳಿಸಿದ್ದಾರೆ.

ಈ ಮನೆಯನ್ನು ಬಶೇಶ್ವರನಾಥ್ ನಿರ್ಮಿಸಿದ್ದರು. ಇವರು ನಟ ಪೃಥ್ವಿರಾಜ್ ಕಪೂರ್ ಅವರ ತಂದೆ. 1924ರಲ್ಲಿ ಪೃಥ್ವಿರಾಜ್‌ ಇದೇ ಮನೆಯಲ್ಲಿ ಜನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT