ಪಾಕಿಸ್ತಾನ: 330 ಕೆ.ಜಿ ತೂಕದ ವ್ಯಕ್ತಿ ಸಾವು

ಶುಕ್ರವಾರ, ಜೂಲೈ 19, 2019
24 °C
ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ದೊರೆಯದೆ ಕೊನೆಯುಸಿರು

ಪಾಕಿಸ್ತಾನ: 330 ಕೆ.ಜಿ ತೂಕದ ವ್ಯಕ್ತಿ ಸಾವು

Published:
Updated:

ಲಾಹೋರ್‌: ದಢೂತಿ ಮನುಷ್ಯ ಎಂದೇ ಕರೆಸಿಕೊಂಡಿದ್ದ 330 ಕೆ.ಜಿ ತೂಕದ ನೂರುಲ್‌ ಹಾಸನ್‌(55)ಸೋಮವಾರ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ. 

ದೇಹದ ತೂಕ ಇಳಿಸಿಕೊಳ್ಳಲು ಲಿಪೋಸಕ್ಷನ್‌ ಶಸ್ತ್ರಚಿಕಿತ್ಸೆಗಾಗಿ ಸದೀಕಾಬಾದ್‌ನಿಂದ ಲಾಹೋರ್‌ಗೆ ನೂರುಲ್‌ ಅವರನ್ನು ಸೇನಾ ಹೆಲಿಕಾಪ್ಟರ್ ಮುಖಾಂತರ ಕರೆದುಕೊಂಡು ಬರಲಾಗಿತ್ತು. ಶಾಲ್ಮಾರ್‌ ಆಸ್ಪತ್ರೆಯಲ್ಲಿ ಜೂನ್‌ 28ರಂದು ಯಶಸ್ವೀ ಶಸ್ತ್ರಚಿಕಿತ್ಸೆ ಬಳಿಕ ಇವರನ್ನು ತೀವ್ರನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ತೀವ್ರನಿಗಾ ಘಟಕದಲ್ಲಿ ಸಿಬ್ಬಂದಿ ಕೊರತೆ ಉಂಟಾಗಿ ಹಸನ್‌ ಮೃತಪಟ್ಟಿದ್ದಾರೆ’ ಎಂದು ಡಾ.ಮಜೂಲ್‌ ಹಸನ್ ಡಾನ್‌ ಪತ್ರಿಕೆಗೆ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !