ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಯಲ್ಲಿ ಶಾಲೆ; ಮುಸ್ಲಿಂ ಶಿಕ್ಷಕಿಯಿಂದ ಪಾಠ!

Last Updated 22 ಆಗಸ್ಟ್ 2018, 18:03 IST
ಅಕ್ಷರ ಗಾತ್ರ

ಕರಾಚಿ: ದೇವಾಲಯದೊಳಗೆ ಶಾಲೆ. ಶಿರವಸ್ತ್ರ (ಹಿಜಾಬ್‌) ಧರಿಸಿದ ಮುಸ್ಲಿಂ ಶಿಕ್ಷಕಿಯಿಂದ ಪಾಠ. ಆಕೆ ‘ಸಲಾಂ’ ಎಂದರೆ ಮಕ್ಕಳೆಲ್ಲರೂ ಗಟ್ಟಿಯಾಗಿ ‘ಜೈ ಶ್ರೀರಾಮ್‌’ ಎನ್ನುತ್ತಾರೆ.

ಕರಾಚಿಯ ಬಸ್ತಿ ಗುರು ಪ್ರದೇಶದಲ್ಲಿ ಇಂತಹ ಶಾಲೆಯೊಂದು ಗಮನ ಸೆಳೆಯುತ್ತದೆ.

ಹಿಂದೂಗಳೇ ಹೆಚ್ಚಾಗಿ ನೆಲೆಸಿರುವ ಪ್ರದೇಶದಲ್ಲಿರುವ ಈ ಶಾಲೆಗೆ ಕೆಲವರಿಂದ ಬೆದರಿಕೆ ಇದೆ ಎನ್ನುತ್ತಾರೆ ಸ್ಥಳೀಯರು.

ಶಿಕ್ಷಕಿ ಅನುಂ ಅಘಾ ಇಲ್ಲಿನ ಅಲ್ಪಸಂಖ್ಯಾತ ಹಿಂದೂ ಮಕ್ಕಳಿಗೆ ಪಾಠದ ಜೊತೆ ಆರೋಗ್ಯ ಮತ್ತು ಮೂಲಭೂತ ಹಕ್ಕುಗಳ ಕುರಿತೂ ಜಾಗೃತಿ ಮೂಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT