ಭಾನುವಾರ, ಸೆಪ್ಟೆಂಬರ್ 15, 2019
27 °C

ಕ್ಷಿಪಣಿ ದಾಳಿ: 40 ಜಿಹಾದಿಗಳ ಸಾವು

Published:
Updated:

ಬೈರೂತ್‌: ಸಿರಿಯಾ ವಾಯುವ್ಯ ಪ್ರಾಂತ್ಯದ ಇಡ್ಲಿಬ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ 40 ಜಿಹಾದಿ ನಾಯಕರು ಸಾವನ್ನಪ್ಪಿದ್ದಾರೆ. ನಗರದ ತರಬೇತಿ ಶಿಬಿರದಲ್ಲಿ ಜಿಹಾದಿ ನಾಯಕರು ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ.

ಈ ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಕ್ಷಿಪಣಿಗಳನ್ನು ಯುದ್ಧ ವಿಮಾನ ಅಥವಾ ನೆಲದಿಂದ ಉಡಾಯಿಸಲಾಗಿದೆ ಎನ್ನಲಾಗಿದೆ.
 

Post Comments (+)