ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯರು ಇದ್ದ ಹಡಗಿನಲ್ಲಿ ಸೋಂಕು

Last Updated 9 ಮಾರ್ಚ್ 2020, 19:41 IST
ಅಕ್ಷರ ಗಾತ್ರ

ಲುಕ್ಸಾರ್ (ಈಜಿಪ್ಟ್): ನೈಲ್ ನದಿಯಲ್ಲಿ ಸಾಗುತ್ತಿದ್ದ ಈಜಿಪ್ಟ್ ಹಡಗಿನಲ್ಲಿ ಕೋವಿಡ್–19 ಸೋಂಕಿತ ಶಂಕಿತರ ಸಂಖ್ಯೆ 45ಕ್ಕೆ ಏರಿದ್ದು, ಒಟ್ಟು 171 ಪ್ರಯಾಣಿಕರಲ್ಲಿ ಭಾರತದ ತಮಿಳುನಾಡಿನ 18 ಮಂದಿ ಇದ್ದಾರೆ.

ಚೆನ್ನೈನ ಒಬ್ಬರನ್ನು ಅಲೆಕ್ಸಾಂಡ್ರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಪ್ರಯಾಣಿಕರನ್ನು 14 ದಿನಗಳವರೆಗೆ ಪ್ರತ್ಯೇಕವಾಗಿರಿಸಿ ನಿಗಾ ವಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಚೆನ್ನೈನ ಅನಾಥಮಕ್ಕಳಿಗೆ ಆಶ್ರಯ ನೀಡಿರುವ ‘ಶರಣಾಲಯಂ’ನ ಸಂಸ್ಥಾಪಕ ರಂಗರಾಜ್‌ ಮತ್ತು ಅವರ ಪತ್ನಿ ವನಿತಾ ಅವರೂ ಈ ಹಡಗಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT