ಗುರುವಾರ , ಜುಲೈ 16, 2020
22 °C

ಡಬ್ಲ್ಯುಎಚ್‌ಒ ಚೀನಾ ಅವಲಂಬನೆ ಬಿಟ್ಟರೆ ಮರುಸೇರ್ಪಡೆ: ಅಮೆರಿಕ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಚೀನಾದ ಮೇಲಿನ ಅತಿಯಾದ ಅವಲಂಬನೆಯಿಂದ ಹಾಗೂ ಭ್ರಷ್ಟಾಚಾರದಿಂದ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಮುಕ್ತಗೊಂಡರೆ, ಸಂಸ್ಥೆಗೆ ಮರು ಸೇರ್ಪಡೆಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಅಮೆರಿಕ ಹೇಳಿದೆ. 

ಜಾಗತಿಕವಾಗಿ 3.74 ಲಕ್ಷ ಮಂದಿಯನ್ನು ಬಲಿ ತೆಗೆದುಕೊಂಡಿ ರುವ ಕೊರೊನಾ ವೈರಸ್‌ ಬಗ್ಗೆ ಚೀನಾ ಸಕಾಲಕ್ಕೆ ಮಾಹಿತಿ ನೀಡಲಿಲ್ಲ. ಆದರೂ ಡಬ್ಲ್ಯುಎಚ್‌ಒ ಚೀನಾದ ಕೈಗೊಂಬೆಯಾಗಿದೆ ಎಂದು ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿ, ಡಬ್ಲ್ಯುಎಚ್‌ಒದೊಂದಿಗಿನ ಸಂಬಂಧ ಕಡಿದುಕೊಂಡಿದ್ದರು.

ಇದನ್ನೂ ಓದಿ... ವಿಶ್ವ ಆರೋಗ್ಯ ಸಂಸ್ಥೆ ಮೇಲೆ ಚೀನಾ ನಿಯಂತ್ರಣ: ಡೊನಾಲ್ಡ್ ಟ್ರಂಪ್ ಆರೋಪ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು