ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಗೆ ನೆರವಾಗಿ

Last Updated 6 ಮೇ 2018, 19:30 IST
ಅಕ್ಷರ ಗಾತ್ರ

47 ವರ್ಷದವಳಾದ ನಾನು ಕಳೆದ ಆರು ತಿಂಗಳಿನಿಂದ ಬೆನ್ನುಹುರಿಯ ತೊಂದರೆಯಿಂದ ಬಳಲುತ್ತಿದ್ದು, ನಡೆದಾಡಲು ಕೂಡ ಸಾಧ್ಯವಾಗದೆ ಹಾಸಿಗೆ ಹಿಡಿದಿದ್ದೇನೆ. ಇದಕ್ಕೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದ್ದು, ಸುಮಾರು ₹ 2 ಲಕ್ಷ ವೆಚ್ಚ ಬರುವುದೆಂದು ವೈದ್ಯರು ಹೇಳಿದ್ದಾರೆ.

ನಾನು ಅಡುಗೆ ಕೆಲಸ ಮಾಡುತ್ತಿದ್ದೆ. ಪತಿ ಕೆ. ಶ್ರೀನಿವಾಸನ್‌ ಅವರು ಅಂಗವಿಕಲರಾಗಿದ್ದಾರೆ. ನಾವು ಚಿಕಿತ್ಸೆಯ ವೆಚ್ಚ ಭರಿಸಲು ಸಾಧ್ಯವಾಗದ ಸ್ಥಿತಿಯಲ್ಲಿರುವುದರಿಂದ ಆರ್ಥಿಕವಾಗಿ ನೆರವಾಗಲು ದಾನಿಗಳಲ್ಲಿ ಕೋರಿಕೆ. ಎಸ್‌ಬಿಐ ಖಾತೆ ಸಂಖ್ಯೆ: 54055638914. (ಕೆ. ಶ್ರೀನಿವಾಸನ್‌) IFSC: SBIN0040533. ಮೊಬೈಲ್: 9980939796, 7996701749.

-ಎಸ್‌. ಭಾನುಮತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT