ಶುಕ್ರವಾರ, ಆಗಸ್ಟ್ 23, 2019
25 °C

ಬ್ರಿಟನ್‌ ಪ್ರಧಾನಿ ಜಾನ್ಸನ್‌ ಬಹುಮತ ಇಳಿಕೆ: ಪ್ರಧಾನಿಯಾದ ಎಂಟೇ ದಿನದಲ್ಲಿ ಆಘಾತ

Published:
Updated:

ಲಂಡನ್‌: ಬ್ರಿಟನ್‌ನ ನೂತನ ಪ್ರಧಾನಿ ಬೋರಿಸ್‌ ಜಾನ್ಸನ್‌ ಬಹುಮತ ಇಳಿಕೆಯಾಗಿದೆ.

ಬ್ರಿಕನ್‌ ಮತ್ತು ರ್‍ಯಾಡ್‌ನಾರ್ಶಯರ್‌ನ ವೆಲ್ಶ್‌ ಕ್ಷೇತ್ರದ ಉಪಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೇನ್‌ ಡಾಡ್ಸ್‌( 8,038 ಮತ)ಎದುರು ಜಾನ್ಸನ್‌ ಅವರ ಕನ್ಸರ್‌ವೇಟಿವ್‌ ಪಕ್ಷದ ಅಭ್ಯರ್ಥಿ ಕ್ರಿಸ್‌ ಡೇವಿಸ್‌(1,425 ಮತ) ಸೋಲು ಅನುಭವಿಸಿದ್ದಾರೆ.

 ಮೊದಲೇ ಅಲ್ಪ ಸಂಖ್ಯೆಯಿಂದ ಬಹುಮತ ಪಡೆದಿದ್ದ ಪಕ್ಷಕ್ಕೆ ಇದು ಭಾರೀ ಆಘಾತ ತರಿಸಿದೆ.

 

Post Comments (+)