ಭಾನುವಾರ, ಆಗಸ್ಟ್ 1, 2021
27 °C

₹179 ಕೋಟಿ ಮದ್ಯ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಒಂದು ವಾರ ಲಾಕ್‌ಡೌನ್‌ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮದ್ಯ ಖರೀದಿಗೆ ಗ್ರಾಹಕರು ಮಂಗಳವಾರವೂ ಮುಗಿಬಿದ್ದರು. ರಾಜ್ಯದಲ್ಲಿ ಒಂದೇ ದಿನ ₹179.42 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ.

ಸಂಜೆ ಐದು ಗಂಟೆ ವೇಳೆಗೆ 3,88,478 ಬಾಕ್ಸ್ ನಷ್ಟು ಮದ್ಯ ಹಾಗೂ 68,653 ಬಾಕ್ಸ್ ಬಿಯರ್ ಸೇರಿ ಒಟ್ಟಾರೆ 4,57,131 ಬಾಕ್ಸ್ ಮಾರಾಟವಾಗಿವೆ. ₹167.20 ಕೋಟಿ ಮದ್ಯ ಹಾಗೂ ₹12.22 ಕೋಟಿ ಬಿಯರ್ ವಹಿವಾಟು ನಡೆದಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು