₹19.44 ಕೋಟಿ ಗೆದ್ದ ಭಾರತೀಯ

ಮಂಗಳವಾರ, ಏಪ್ರಿಲ್ 23, 2019
31 °C

₹19.44 ಕೋಟಿ ಗೆದ್ದ ಭಾರತೀಯ

Published:
Updated:

ದುಬೈ: ಅಬುಧಾಬಿಯ ಬಿಗ್‌ ಟಿಕೆಟ್‌ ಲಕ್ಕಿ ಡ್ರಾದಲ್ಲಿ ಭಾರತೀಯರೊಬ್ಬರು ₹19.44 ಕೋಟಿ ಬಹುಮಾನ ಗೆದ್ದಿದ್ದಾರೆ. 

ರವೀಂದ್ರ ಬೋಳೂರ್‌ ಈ ಡ್ರಾ ಗೆಲ್ಲುವ ಮೂಲಕ, ಈ ಅದೃಷ್ಟ ಪಡೆದ ನಾಲ್ಕನೇ ಭಾರತೀಯ ಎನಿಸಿದರು. ಸತತವಾಗಿ ನಾಲ್ಕು ವರ್ಷ ಭಾರತೀಯರೇ ಇದನ್ನು ಗೆದ್ದುಕೊಂಡಿದ್ದಾರೆ. 

ಅಬುಧಾಬಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ನಡೆದ ಡ್ರಾದಲ್ಲಿ ಬೊಲೂರ್‌ಗೆ ಈ ಅದೃಷ್ಟ ಒಲಿದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !