ಹಿಮಾಚಲಪ್ರದೇಶ: ವಾಯುಪಡೆ ವಿಮಾನ ಪತನ, ಪೈಲೆಟ್‌ ನಾಪತ್ತೆ

7

ಹಿಮಾಚಲಪ್ರದೇಶ: ವಾಯುಪಡೆ ವಿಮಾನ ಪತನ, ಪೈಲೆಟ್‌ ನಾಪತ್ತೆ

Published:
Updated:

ಶಿಮ್ಲಾ: ಇಲ್ಲಿನ ಕಂಗ್ರಾ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆ ವಿಮಾನವೊಂದು ಬುಧವಾರ ಪತನವಾಗಿದೆ.

ವಿಮಾನ ಪಂಜಾಬ್‌ನಿಂದ ಪಠಾಣ್‌ಕೋಟ್‌ಗೆ ತೆರಳುತ್ತಿತ್ತು. ಧರ್ಮಶಾಲಾದಿಂದ 55 ಕಿ.ಮೀ ದೂರದ ಪಟ್ಟಾ ಜಟಿಯನ್‌ ಗ್ರಾಮದ ಬಳಿ ಈ ಅವಘಡ ಸಂಭವಿಸಿದೆ. 

ಘಟನೆಯಲ್ಲಿ ಪೈಲೆಟ್‌ ನಾಪತ್ತೆಯಾಗಿದ್ದಾರೆ ಎಂದು ಕಂಗ್ರಾ ಪೊಲೀಸ್‌ ಠಾಣೆಯ ಎಸ್‌ಪಿ ಸಂತೋಷ್‌ ಪಾಟಿಯಲ್‌ ತಿಳಿಸಿದ್ದಾರೆ. ‌

ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 4

  Sad
 • 0

  Frustrated
 • 1

  Angry

Comments:

0 comments

Write the first review for this !