ಉತ್ತರಪ್ರದೇಶ: ಎರಡು ದಿನದಲ್ಲಿ ನೂರು ಹಸುಗಳ ಸಾವು

7

ಉತ್ತರಪ್ರದೇಶ: ಎರಡು ದಿನದಲ್ಲಿ ನೂರು ಹಸುಗಳ ಸಾವು

Published:
Updated:
Prajavani

ಮುಜಪ್ಫರ್‌‌ನಗರ, ಉತ್ತರಪ್ರದೇಶ: ’ಕಳೆದು ಎರಡು ದಿನಗಳಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನೂರಕ್ಕೂ ಅಧಿಕ ಹಸುಗಳು ಸಾವನ್ನಪ್ಪಿದ್ದು, ಈ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ‘ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

’ವಿಷಪೂರಿತ ಮೇವು ಹಾಗೂ ಮಾಲಿನ್ಯಗೊಂಡ ನೀರು ಸೇವಿಸಿ ಈ ಹಸುಗಳು ಸಾವನ್ನಪ್ಪಿವೆ‘ ಎಂದು ಉಪವಿಭಾಗಾಧಿಕಾರಿ ವಿಜಯ್‌ಕುಮಾರ್‌ ತಿಳಿಸಿದ್ದಾರೆ.

ಘಟನೆ ಕುರಿತಂತೆ ಈಗಾಗಲೇ ತನಿಖೆಗೆ ಆರಂಭಗೊಂಡಿದ್ದು, ಕಂದಾಯ ಇಲಾಖೆ, ಪಶುವೈದ್ಯರು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 1

  Frustrated
 • 10

  Angry

Comments:

0 comments

Write the first review for this !