ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈಯಲ್ಲಿ ವಿಶ್ವದ ಅತಿ ಉದ್ದದ ರೋಪ್‌ ವೇ ನಿರ್ಮಾಣ

Last Updated 17 ನವೆಂಬರ್ 2018, 15:23 IST
ಅಕ್ಷರ ಗಾತ್ರ

ಮುಂಬೈ: ಸದ್ಯದಲ್ಲಿಯೇ ಇಲ್ಲಿ ವಿಶ್ವದ ಅತ್ಯಂತ ಉದ್ದದ ರೋಪ್‌ವೇ ನಿರ್ಮಾಣ ಆಗಲಿದೆ.

ಎಂಟು ಕಿ.ಮೀ. ಉದ್ದದ ಈ ರೋಪ್‌ ವೇಸೆವೆರಿಯಿಂದ ಪ್ರಾರಂಭವಾಗಲಿದ್ದು, ರಾಯ್‌ಗಡ ಜಿಲ್ಲೆಯ ಎಲಿಫೆಂಟಾ ದ್ವೀಪಕ್ಕೆ ಸಂಪರ್ಕ ಕಲ್ಪಿಸಲಿದೆ.

ಇದು ಮುಂಬೈ ಪೋರ್ಟ್‌ ಟ್ರಸ್ಟ್‌ನ(ಎಂಬಿಪಿಟಿ) ಮಹತ್ವಾಕಾಂಕ್ಷೆ ಯೋಜನೆ.

ಎಲಿಫೆಂಟಾ ಗುಹೆಗಳನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿದೆ. ಕಲ್ಲು ಕತ್ತರಿಸಿ ನಿರ್ಮಿಸಲಾಗಿರುವ ಎಲಿಫೆಂಟಾ ಗುಹೆಗಳು ಕ್ರಿ.ಶ. 5–6 ನೇ ಶತಮಾನದಲ್ಲಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT