ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್: ಬೈಕ್‌ನಲ್ಲಿರಿಸಿದ್ದ ₹ 20 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ನಗದು ಕಳವು

Last Updated 17 ಜನವರಿ 2020, 8:33 IST
ಅಕ್ಷರ ಗಾತ್ರ

ಹೈದರಾಬಾದ್: ವ್ಯಾಪಾರಿಯೊಬ್ಬರು ಬೈಕ್‌ನಲ್ಲಿರಿಸಿದ್ದ ಸುಮಾರು ₹ 20 ಲಕ್ಷ ಮೊತ್ತದ ಚಿನ್ನ, ಬೆಳ್ಳಿ ಮತ್ತುನಗದುಕದ್ದು ಪರಾರಿಯಾದ ಘಟನೆಗುರುವಾರ ಬೆಳಿಗ್ಗೆತೆಲಂಗಾಣದ ನಿಜಾಮಾಬಾದ್‌ ಜಿಲ್ಲೆಯಲ್ಲಿ ನಡೆದಿದೆ.

ಅಂಗಡಿಯಮಾಲೀಕ ಬ್ಯಾಗ್‌ನ್ನು ಬೈಕ್‌ನಲ್ಲಿರಿಸಿ ಅಂಗಡಿಯಬಾಗಿಲುತೆರೆಯಲುಮುಂದಾದಾಗಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರುದುಷ್ಕರ್ಮಿಗಳುಬ್ಯಾಗ್‌ತೆಗೆದುಕೊಂಡು ಪರಾರಿಯಾಗಿದ್ದಾರೆ. ಈ ಘಟನೆಯು ಅಂಗಡಿಯಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

300ಗ್ರಾಂಚಿನ್ನ ಮತ್ತು 13ಕೆ.ಜಿಬೆಳ್ಳಿ ಮತ್ತು ₹ 2 ಲಕ್ಷ ನಗದು ಕಳೆದುಕೊಂಡಿರುವುದಾಗಿಅಂಗಡಿಯಮಾಲೀಕರು ಮಾಧ್ಯಮದವರಿಗೆ ತಿಳಿಸಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಹೈದರಾಬಾದ್‌ನಿಂದಸುಮಾರು 160ಕಿ.ಮಿದೂರದಲ್ಲಿರುವ ನಿಜಾಮಾಬಾದ್‌ನ ಡಿಚ್‌ಪಲ್ಲಿಯಲ್ಲಿ ಘಟನೆ ನಡೆದಿದ್ದು ಪೊಲೀಸರುತನಿಖೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT