ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಆರು ಲೋಕಸಭಾ ಸೀಟುಗಳಲ್ಲಿ ಎಎಪಿ ಸ್ಪರ್ಧೆ

Last Updated 2 ಮಾರ್ಚ್ 2019, 9:59 IST
ಅಕ್ಷರ ಗಾತ್ರ

ದೆಹಲಿ:ದೆಹಲಿಯ ಏಳು ಲೋಕಸಭಾ ಸೀಟುಗಳ ಪೈಕಿ ಆರುಸೀಟುಗಳಲ್ಲಿ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷ ತೀರ್ಮಾನಿಸಿದೆ.ಶನಿವಾರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರು ಘೋಷಿಸಿದ ಎಎಪಿ ನಿರ್ವಾಹಕ ಗೋಪಾಲ್ ರಾಯ್, ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಅಭ್ಯರ್ಥಿಗಳ ಪಟ್ಟಿ
ಅತಿಶಿ ಮರ್ಲೇನಾ : ಪೂರ್ವ ದೆಹಲಿ
ಗುಗ್ಗನ್ ಸಿಂಗ್ - ವಾಯವ್ಯ ದೆಹಲಿ
ರಾಘವ್ ಚಡ್ಡಾ- ದಕ್ಷಿಣ ದೆಹಲಿ
ಪಂಕಜ್ ಗುಪ್ತಾ- ಚಾಂದ್ನಿ ಚೌಕ್
ದಿಲೀಪ್ ಪಾಂಡೆ- ಈಶಾನ್ಯ ದೆಹಲಿ
ಬೃಜೇಶ್ ಗೋಯಲ್- ನವದೆಹಲಿ
ಪಶ್ಚಿಮ ದೆಹಲಿಯಿಂದ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಪಕ್ಷ ಇಲ್ಲಿಯವರೆಗೆ ನಿರ್ಧರಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT