7

21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಗ್ಯಾಂಗ್‌ಸ್ಟರ್‌ ಬಂಧನ

Published:
Updated:

ಮುಜಫ್ಫರ್‌ನಗರ, ಉತ್ತರ ಪ್ರದೇಶ: 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಗ್ಯಾಂಗ್‌ಸ್ಟರ್‌ನನ್ನು ಇಲ್ಲಿನ ಮನ್ಸೂರ್‌ಪುರ ಪ್ರದೇಶದಿಂದ ಪೊಲೀಸರು ಬಂಧಿಸಿದ್ದಾರೆ.

ಮುಖೇಶ್‌ ಬಂಧಿತ ಗ್ಯಾಂಗ್‌ಸ್ಟರ್‌. 1997ರಿಂದ ತಲೆಮರೆಸಿಕೊಂಡಿದ್ದ ಈತನ ತಲೆಗೆ ₹10 ಸಾವಿರ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮುಖೇಶ್‌ನ ವಿರುದ್ಧ 1997ರಲ್ಲಿ ಪ್ರಕರಣ ದಾಖಲಾಗಿತ್ತು ಎಂದಿದ್ದಾರೆ.

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !