ಅಶ್ಲೀಲ ಚಿತ್ರ ತೆಗೆದು ಹಾಕಲು ‌ಗೂಗಲ್‌, ಮೈಕ್ರೊಸಾಫ್ಟ್‌ ಒಪ್ಪಿಗೆ

7

ಅಶ್ಲೀಲ ಚಿತ್ರ ತೆಗೆದು ಹಾಕಲು ‌ಗೂಗಲ್‌, ಮೈಕ್ರೊಸಾಫ್ಟ್‌ ಒಪ್ಪಿಗೆ

Published:
Updated:

ನವದೆಹಲಿ: ಅತ್ಯಾಚಾರದ ವಿಡಿಯೊಗಳು ಮತ್ತು ಮಕ್ಕಳ ಅಶ್ಲೀಲ ಚಿತ್ರಗಳು ಹಾಗೂ ಆಕ್ಷೇಪಾರ್ಹವಾದ ವಿಷಯಗಳನ್ನು ತೆಗೆದುಹಾಕುವುದಾಗಿ ‌ಗೂಗಲ್‌, ಮೈಕ್ರೊಸಾಫ್ಟ್‌ ಮತ್ತು ಫೇಸ್‌ಬುಕ್‌ ಹಾಗೂ ಕೇಂದ್ರ ಸರ್ಕಾರ ತಿಳಿಸಿವೆ.

ಎನ್‌ಜಿಒ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರಿಂ ಕೋರ್ಟ್‌ಗೆ ಈ ವಿಷಯ ತಿಳಿಸಿವೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !