ವಿಚಾರವಾದಿಗಳ ಹತ್ಯೆ: ಅಮೋಲ್ ಕಾಳೆ ಎಸ್‌ಐಟಿ ವಶಕ್ಕೆ

7

ವಿಚಾರವಾದಿಗಳ ಹತ್ಯೆ: ಅಮೋಲ್ ಕಾಳೆ ಎಸ್‌ಐಟಿ ವಶಕ್ಕೆ

Published:
Updated:

ಕೊಲ್ಹಾಪುರ: ವಿಚಾರವಾದಿ ಗೋವಿಂದ ಪಾನ್ಸರೆ ಹತ್ಯೆ ಆರೋಪಿ ಅಮೋಲ್ ಕಾಳೆಯನ್ನು ಅವರನ್ನು ನ್ಯಾಯಾಲಯವು ಗುರುವಾರ ಪೊಲೀಸ್ ವಶಕ್ಕೆ ನೀಡಿದೆ.

ಸೆಷೆನ್ಸ್‌ ಕೋರ್ಟ್‌ ನ್ಯಾಯಾಧೀಶ ಎಸ್‌.ಎಸ್. ರಾಹುಲ್‌ ಅವರು ಕಾಳೆಯನ್ನು ನವೆಂಬರ್ 22ರ ತನಕ ವಿಶೇಷ ತನಿಖಾ ತಂಡದ (ಎಸ್‌ಐಟಿ) ವಶಕ್ಕೆ ನೀಡಿದರು.

ಈ ಹಿಂದೆ ಸಾಹಿತಿ ಕೆ.ಎಸ್. ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ಬಂಧಿಸಲಾಗಿದ್ದ ಮಹಾರಾಷ್ಟ್ರದ ಅಮೋಲ್ ಕಾಳೆ ಅಲಿಯಾಸ್ ಬಾಯ್‌ಸಾಬ್‌ನನ್ನು ಗೌರಿ ಹತ್ಯೆ ಪ್ರಕರಣದಲ್ಲೂ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದರು.

ಇವನ್ನೂ ಓದಿ 

ಏಕಕಾಲದಲ್ಲೇ ನಾಲ್ವರನ್ನು ಕೊಲ್ಲುವವನಿದ್ದ ಕಾಳೆ!

ಕಿಂಗ್‌ಪಿನ್ ಹಿಂದೆ ಬಿದ್ದಿವೆ ಮೂರೂ ತನಿಖಾ ತಂಡಗಳು

ಕಲಬುರ್ಗಿ ಹಂತಕರೇ ಗೌರಿ ಕೊಂದವರು!

ನಿವೃತ್ತ ಅಧಿಕಾರಿಗಳ ಜತೆ ಕಾಳೆ ಒಡನಾಟ

 

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !