ಗುರುವಾರ , ಡಿಸೆಂಬರ್ 12, 2019
17 °C

ಅಂಬೇಡ್ಕರ್‌ಗೆ ಒತ್ತಾಯದಿಂದಲೇ ಭಾರತ ರತ್ನ ನೀಡಲಾಗಿದೆ: ಓವೈಸಿ

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

ಕಲ್ಯಾಣ (ಮಹಾರಾಷ್ಟ್ರ): ‘ಅಂಬೇಡ್ಕರ್‌ ಅವರಿಗೂ ಭಾರತ ರತ್ನವನ್ನು ಒತ್ತಾಯದಿಂದ ನೀಡಲಾಗಿದೆಯೇ ಹೊರತು ಒಮ್ಮತದ ಮನಸ್ಸಿನಿಂದ ಅಲ್ಲ’ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದರು.

‘ಇಲ್ಲಿಯವರೆಗೆ ಭಾರತ ರತ್ನ ನೀಡಿರುವವರಲ್ಲಿ ದಲಿತರು, ಆದಿವಾಸಿಗಳು, ಮುಸ್ಲಿಮರು, ಮೇಲ್ಜಾತಿ ಮತ್ತು ಬ್ರಾಹ್ಮಣರು ಎಷ್ಟಿದ್ದಾರೆ? ಬಾಬಾ ಸಾಹೇಬ್ ಅಂಬೇಡ್ಕರ್‌ ಅವರಿಗೂ ಒಲ್ಲದ ಮನಸ್ಸಿನಿಂದಲೇ ಭಾರತ ರತ್ನ ನೀಡಲಾಗಿದೆ’ ಎಂದು ಟೀಕಿಸಿದರು.‌

ಇದನ್ನೂ ಓದಿಭಾರತ ರತ್ನ ಆಯ್ಕೆಗೆ ಅಪಸ್ವರ

ಆರ್‌ಎಸ್‌ಎಸ್‌ ಪ್ರಮುಖ ನಾನಾಜಿ ದೇಶಮುಖ್‌, ಬಿಜೆಪಿ ಅಭ್ಯರ್ಥಿಯಾಗಿದ್ದ ಗಾಯಕ ಭೂಪೆನ್‌ ಹಜಾರಿಕಾ ಮತ್ತು ಪ್ರಣವ್‌ ಮುಖರ್ಜಿ ಅವರಿಗೆ ಭಾರತ ರತ್ನ ಗೌರವ ದೊರೆತಿರುವ ಹಿನ್ನಲೆಯಲ್ಲಿ ಈ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇವುಗಳನ್ನೂ ಓದಿ

ಭಾರತ ರತ್ನ: ‘ಸಮರ್ಥಿಸಿಕೊಳ್ಳುವವರೇ, ಸ್ವಾಮೀಜಿ ಹೆಚ್ಚು ಅರ್ಹರಲ್ಲವಾ

ಶಿವಕುಮಾರ ಸ್ವಾಮೀಜಿಗೆ ಇಲ್ಲ ಭಾರತ ರತ್ನ: ಮೋದಿ ವಿರುದ್ಧ ಜಾಲತಾಣಗಳಲ್ಲಿ ಆಕ್ರೋಶ

ಶ್ರೀಗಳಿಗೆ ಭಾರತ ರತ್ನ: ಮುಗಿದ ಅಧ್ಯಾಯ –ಸಂಸದ ಸುರೇಶ ಅಂಗಡಿ

ಸಂತರಿಗೇಕಿಲ್ಲ ಭಾರತ ರತ್ನ, ಶಿವಕುಮಾರ ಶ್ರೀಗಳನ್ನು ಪರಿಗಣಿಸಿ: ಬಾಬಾ ರಾಮ್‌ದೇವ್‌

ಭಾರತ ರತ್ನ ಎಂದರೇನು? ಭಾರತ ರತ್ನ ನೀಡಲು ಮಾನದಂಡಗಳು, ಅರ್ಹತೆಗಳೇನು?

‘ಸ್ವಾಮೀಜಿಗೆ ಭಾರತ ರತ್ನ ಕೊಡಲು ಸಾಧ್ಯವಿಲ್ಲ’: ‘ಟೀಂಮೋದಿ’ ಕೊಡುವ ಕಾರಣ ನಿಜವೇ?

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು