ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಾಲ್ಯಾಂಡ್‌ನಲ್ಲಿ 3.8ರಷ್ಟು ತೀವ್ರತೆಯ ಭೂಕಂಪ

Last Updated 25 ಜೂನ್ 2020, 1:21 IST
ಅಕ್ಷರ ಗಾತ್ರ

ನಾಗಾಲ್ಯಾಂಡ್‌: ಇಲ್ಲಿನ ವೊಖಾ ನಗರದಲ್ಲಿ ಗುರುವಾರ ಮುಂಜಾನೆ 3.03ರಸುಮಾರಿಗೆಭೂಕಂಪಸಂಭವಿಸಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ.ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 3.8ರಷ್ಟು ದಾಖಲಾಗಿದೆ.

'ಭೂ ಕಂಪನದ ತೀವ್ರತೆಯು 3.8ರಷ್ಟಿತ್ತು. ಭೂ ಕಂಪನದ ಕೇಂದ್ರ ಬಿಂದು ವೊಖಾದಿಂದ ಸುಮಾರು 9 ಕಿ.ಮೀಆಳದಲ್ಲಿ ಭೂಕಂಪ ಉಂಟಾಗಿದೆ' ಎಂದು ಭಾರತದ ರಾಷ್ಟ್ರೀಯ ಭೂಗರ್ಭ ಇಲಾಖೆ (ಎನ್‌ಸಿಎಸ್‌) ಖಚಿತಪಡಿಸಿದೆ.

ಮಿಜೋರಾಂನಲ್ಲೂ ಭೂಕಂಪನ: ಬುಧವಾರ ತಡರಾತ್ರಿ 1.14ರಸುಮಾರಿಗೆ ಚಾಂಫಾಯ್ ಜಿಲ್ಲೆಯದಕ್ಷಿಣ ವಲಯದಲ್ಲಿ 4.5ರಷ್ಟು ತೀವ್ರತೆಯ ಭೂಕಂಪನ ಉಂಟಾಗಿದ್ದು,ಯಾವುದೇ ಸಾವು–ನೋವು ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT