ಗುರುವಾರ , ನವೆಂಬರ್ 14, 2019
26 °C

ಎನ್‌ಆರ್‌ಸಿ ಜಾರಿ ಮಾಡಿದರೆ ಮೊದಲು ಹೊರಗೆ ಹೋಗುವವರು ಮನೋಜ್ ತಿವಾರಿ:ಕೇಜ್ರಿವಾಲ್

Published:
Updated:

ನವದೆಹಲಿ: ದೆಹಲಿಯಲ್ಲಿಯೂ ರಾಷ್ಟ್ರೀಯ  ಪೌರತ್ವ ನೋಂದಣಿ ಜಾರಿ ಮಾಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ.

 ದೆಹಲಿಯಲ್ಲಿ ಅಪರಾಧಗಳು ಹೆಚ್ಚಾಗಲು ಅಕ್ರಮ ವಲಸಿಗರೇ ಕಾರಣ. ಹಾಗಾಗಿ ಅವರನ್ನು ಹೊರದಬ್ಬಲು ಎನ್‌ಆರ್‌ಸಿ ಜಾರಿ ಮಾಡಬೇಕು ಎಂದು ದೆಹಲಿ ಬಿಜೆಪಿ ಅಧ್ಯಕ್ಷ  ಮನೋಜ್ ತಿವಾರಿ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ದೆಹಲಿಯಲ್ಲಿ ಎನ್‌ಆರ್‌ಸಿ ಜಾರಿ ಮಾಡಿದರೆ ಇಲ್ಲಿಂದ ಮೊದಲು ಹೊರ ಹೋಗುವವರು ಮನೋಜ್ ತಿವಾರಿ ಆಗಿರುತ್ತಾರೆ  ಎಂದಿದ್ದಾರೆ. 

ಇದನ್ನೂ ಓದಿ:  ದೇಶದೆಲ್ಲೆಡೆ ಎನ್‌ಆರ್‌ಸಿ: ಅಮಿತ್ ಶಾ

 

 

ಪ್ರತಿಕ್ರಿಯಿಸಿ (+)