ವಕೀಲರಿಗೆ ಪ್ರತಿಭಟನೆಯ ಹಕ್ಕಿಲ್ಲ: ಸಿಜೆಐ ಗೊಗೊಯ್‌

7

ವಕೀಲರಿಗೆ ಪ್ರತಿಭಟನೆಯ ಹಕ್ಕಿಲ್ಲ: ಸಿಜೆಐ ಗೊಗೊಯ್‌

Published:
Updated:

ನವದೆಹಲಿ: ವಕೀಲರು ಪ್ರತಿಭಟನೆ ನಡೆಸುವುದಕ್ಕೆ 16 ವರ್ಷಗಳಿಂದ ಇರುವ ನಿಷೇಧವನ್ನು ಹಿಂಪಡೆಯಲು ಸುಪ್ರೀಂ ಕೋರ್ಟ್‌ ಶನಿವಾರ ನಿರಾಕರಿಸಿದೆ.

ಭಾರತೀಯ ವಕೀಲರ ಸಂಘದ ಮುಖ್ಯಸ್ಥ ಮನನ್‌ ಕುಮಾರ್‌ ಮಿಶ್ರಾ ಕಾರ್ಯಕ್ರಮವೊಂದರಲ್ಲಿ ಮಾಡಿದ ಮನವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌, ‘ವಕೀಲರು ಪ್ರತಿಭಟನೆ ಮಾಡುವ ಅವಶ್ಯಕತೆಯಾದರೂ ಏನಿದೆ’ ಎಂದು ಪ್ರಶ್ನಿಸಿದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !