ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಪ್ರಮಾಣ ವಚನದ ವೇಳೆ ಬಿಜೆಪಿ ವೆಬ್‌ಸೈಟ್ ಹ್ಯಾಕ್ ಮಾಡಿ ಬೀಫ್ ಚಿತ್ರ ಪ್ರಕಟ

Last Updated 30 ಮೇ 2019, 17:10 IST
ಅಕ್ಷರ ಗಾತ್ರ

ದೆಹಲಿ: ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಬಿಜೆಪಿ ದೆಹಲಿ ಘಟಕದ ಅಧಿಕೃತ ವೆಬ್‌ಸೈಟ್ ಹ್ಯಾಕ್ ಆಗಿದೆ. ಈ ವೆಬ್‌ಸೈಟ್‌ನ ವಿವಿಧ ಪುಟಗಳಲ್ಲಿ ಬೀಫ್ ಖಾದ್ಯಗಳು ರೆಸಿಪಿಗಳು ಪ್ರಕಟವಾಗಿದ್ದು , ಹ್ಯಾಕ್ ಮಾಡಿದ್ದು Shadow_V1P3R ಎಂಬ ಸಂದೇಶ ಬೀಫ್ ಚಿತ್ರದೊಂದಿಗೆಡಿಸ್‌ಪ್ಲೇ ಆಗಿದೆ.

ವೆಬ್‌ಸೈಟ್‌ನ ಹೋಮ್ ಪೇಜ್‌ನಲ್ಲಿ ನ್ಯಾವಿಗೇಷನ್ ಬಾರ್‌ನಲ್ಲಿ ಬಿಜೆಪಿ ಎಂಬ ಪದದ ಬದಲು ಬೀಫ್ ಎಂದು ತಿದ್ದಲಾಗಿದೆ. ಬಿಜೆಪಿ ಹಿಸ್ಟರಿ ಎಂಬುದು ಬೀಫ್ ಹಿಸ್ಟರಿ ಎಂದು ಎಡಿಟ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT