ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಫಿರ್ ಏಕ್ ಬಾರ್ ಮೋದಿ ಸರ್ಕಾರ್': ಬಿಜೆಪಿ ಘೋಷಣೆ, ಚುನಾವಣಾ ಗೀತೆ ಬಿಡುಗಡೆ

Last Updated 7 ಏಪ್ರಿಲ್ 2019, 13:52 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿಯ ಚುನಾವಣಾ ಗೀತೆ ಮತ್ತುಘೋಷಣೆಯನ್ನು ಕೇಂದ್ರ ವಿತ್ತ ಸಚಿವ ಮತ್ತು ಬಿಜೆಪಿ ಹಿರಿಯ ನೇತಾರ ಅರುಣ್ ಜೇಟ್ಲಿ ಭಾನುವಾರ ಬಿಡುಗಡೆ ಮಾಡಿದ್ದಾರೆ.

ಫಿರ್ ಏಕ್ ಬಾರ್ ಮೋದಿ ಸರ್ಕಾರ್ ಎಂಬುದು ಬಿಜೆಪಿಯ ಘೋಷಣೆ ಆಗಿದೆ, ಕಳೆದ ಐದು ವರ್ಷದಲ್ಲಿ ಮೋದಿಯರ ಸಾಧನೆಯನ್ನು ಮುಂದಿರಿಸಿ ಈ ಬಾರಿ ಬಿಜೆಪಿ ಮತಯಾಚಿಸಲಿದೆ.ಪಕ್ಷದ ಚುನಾವಣಾ ಜತೆಗೆ ಚಿಕ್ಕ ವಿಡಿಯೊ ಮತ್ತು ರಿಂಗ್ ಟೋನ್‍ ಕೂಡಾ ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT