ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಆರು ಪುನರ್ವಸತಿ ಕೇಂದ್ರಗಳ ವಿರುದ್ಧ ಪ್ರಕರಣ

Last Updated 17 ಜನವರಿ 2019, 16:46 IST
ಅಕ್ಷರ ಗಾತ್ರ

ನವದೆಹಲಿ: ಬಿಹಾರದ ಆರು ಪುನರ್ವಸತಿ ಕೇಂದ್ರಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಈ ಕೇಂದ್ರಗಳ ಅಸಮರ್ಪಕ ನಿರ್ವಹಣೆ ಹಾಗೂ ಅನುಚಿತ ಚಟುವಟಿಕೆಗಳ ಕುರಿತು ಟಾಟಾ ಸಾಮಾಜಿಕ ವಿಜ್ಞಾನಗಳ ಸಂಸ್ಥೆ (ಟಿಐಎಸ್‌ಎಸ್‌) ನೀಡಿದ್ದ ವರದಿ ಆಧರಿಸಿ ಪ್ರಕರಣ ದಾಖಲಿಸಲಾಗಿದೆ.

ಪುನರ್ವಸತಿ ಕೇಂದ್ರಗಳನ್ನು ನಿರ್ವಹಿಸುತ್ತಿರುವ ನಾವೆಲ್ಟಿ ವೆಲ್ಫೇರ್ ಸೊಸೈಟಿ, ಪನಾಹ್ ಶೆಲ್ಟರ್ ಹೋಮ್, ಗ್ರಾಮಸೇವಾ ಸಂಸ್ಥಾನ, ಓಂ ಸಾಯಿ ಫೌಂಡೇಷನ್, ಇಕ್ರಾಡ್ ಮತ್ತು ಡಾನ್ ಬಾಸ್ಕೊ ವಿರುದ್ಧ ಸಿಬಿಐ ವಿಚಾರಣೆ ನಡೆಸಲಿದೆ.

ನಾವೆಲ್ಟಿ ವೆಲ್ಫೇರ್ ಸಂಸ್ಥೆಯ ನಿರ್ದೇಶಕ ಹಾಗೂ ಇತರರು ಮಾನಸಿಕ ಅಸ್ವಸ್ಥ ಮಹಿಳೆಯರನ್ನು ಕೋಣೆಯಲ್ಲಿ ನಿಯಮಬಾಹಿರವಾಗಿ ಕೂಡಿಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT