ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: 12 ಗಂಟೆಗಳಲ್ಲಿ 30 ಸಾವು, ಮೃತರ ಸಂಖ್ಯೆ 199ಕ್ಕೆ ಏರಿಕೆ

Last Updated 10 ಏಪ್ರಿಲ್ 2020, 5:16 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಕೊರನಾ ವೈರಸ್ ಸೋಂಕಿನಿಂದಾಗಿ (ಕೋವಿಡ್–19) ಕಳೆದ 12ಗಂಟೆಗಳಲ್ಲಿ 30 ಜನ ಮೃತಪಟ್ಟಿದ್ದಾರೆ. ಇದರೊಂದಿಗೆ, ಸೋಂಕಿನಿಂದಾಗಿ ಈವರೆಗೆ ಮೃತಪಟ್ಟವರ ಸಂಖ್ಯೆ 199ಕ್ಕೆ ಏರಿಕೆಯಾಗಿದೆ.

12 ಗಂಟೆಗಳಲ್ಲಿ 547 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ದೇಶದಲ್ಲಿ ಇದುವರೆಗೆ ಸೋಂಕು ತಗುಲಿರುವ ವ್ಯಕ್ತಿಗಳ ಸಂಖ್ಯೆ 6,412ಕ್ಕೆ ತಲುಪಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ಬೆಳಿಗ್ಗೆ ಮಾಹಿತಿ ನೀಡಿದೆ.

ಸೋಂಕಿತರ ಪೈಕಿ 504 ಜನ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು, ಅಂದರೆ 1,3664 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ತಮಿಳುನಾಡಿನಲ್ಲಿ 834 ಪ್ರಕರಣಗಳು ದೃಡಪಟ್ಟಿವೆ. ದೆಹಲಿಯಲ್ಲಿ ಈವರೆಗೆ 720 ಪ್ರಕರಣಗಳು ದೃಢಪಟ್ಟಿವೆ.

ರಾಜ್ಯ – ಸೋಂಕಿತರ ಸಂಖ್ಯೆ – ಚೇತರಿಸಿದವರು – ಸಾವು

ಕರ್ನಾಟಕ: 181 – 28 – 5

ಮಹಾರಾಷ್ಟ್ರ: 1,364 – 125 – 97

ತಮಿಳುನಾಡು: 834 – 21 – 8

ಕೇರಳ: 357 – 96 – 2

ದೆಹಲಿ: 720 – 25 – 12

ಆಂಧ್ರ ಪ್ರದೇಶ: 348 – 6 – 4

ಉತ್ತರ ಪ್ರದೇಶ: 410 – 31 – 4

ರಾಜಸ್ಥಾನ: 463 – 21 – 3

ತೆಲಂಗಾಣ: 442 – 35 – 7

ಮಧ್ಯಪ್ರದೇಶ: 259 – 0 – 16

ಗುಜರಾತ್‌: 241 – 26 – 17

ಜಮ್ಮು ಕಾಶ್ಮೀರ: 158 – 4 – 4

ಪಶ್ಚಿಮ ಬಂಗಾಳ: 116 – 16 – 5

ಪಂಜಾಬ್‌: 101 – 4 – 8

ಹರಿಯಾಣ: 169 – 29 – 3

ಬಿಹಾರ: 39 – 0 – 1

ಚಂಡೀಗಡ: 18 – 7 – 0

ಅಸ್ಸಾಂ: 29 – 0 – 0

ಲಡಾಖ್‌: 15 – 10 – 0

ಅಂಡಮಾನ್–ನಿಕೋಬಾರ್: 11 – 0 – 0

ಛತ್ತೀಸಗಡ: 10 – 9 – 0

ಉತ್ತರಾಖಂಡ: 35 – 5 – 0

ಗೋವಾ: 7 – 0 – 0

ಒಡಿಶಾ: 44 – 2 – 1

ಪುದುಚೇರಿ: 5 – 1 – 0

ಹಿಮಾಚಲಪ್ರದೇಶ: 18 – 2 – 1

ಮಣಿಪುರ: 2 – 0 – 0

ಮಿಜೋರಾಂ: 1 – 0 – 0

ಜಾರ್ಖಂಡ್: 13 – 0 – 1

ಅರುಣಾಚಲ ಪ್ರದೇಶ: 1 – 0 – 0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT