ಎಲ್ಲ ಪಕ್ಷಗಳಲ್ಲೂ ಅಪರಾಧ ಆರೋಪಿ ಅಭ್ಯರ್ಥಿಗಳಿಗೆ ಮಣೆ

ಶುಕ್ರವಾರ, ಏಪ್ರಿಲ್ 19, 2019
22 °C
13 ರಾಜ್ಯಗಳಲ್ಲಿ ಇದೇ 18ಕ್ಕೆ ಎರಡನೇ ಹಂತದ ಮತದಾನ * ಕೊಲೆ, ಅತ್ಯಾಚಾರ, ಅಪಹರಣ ಪ್ರಕರಣಗಳ ಆರೋಪಿಗಳೂ ಕಣದಲ್ಲಿ

ಎಲ್ಲ ಪಕ್ಷಗಳಲ್ಲೂ ಅಪರಾಧ ಆರೋಪಿ ಅಭ್ಯರ್ಥಿಗಳಿಗೆ ಮಣೆ

Published:
Updated:

ಲೋಕಸಭೆ ಚುನಾವಣೆಗೆ ಇದೇ 18ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಶೇ 10ಕ್ಕೂ ಹೆಚ್ಚು ಮಂದಿ ಗಂಭೀರ ಅಪರಾಧಗಳ ಆರೋಪ ಹೊತ್ತಿದ್ದಾರೆ. ಬಹುತೇಕ ಎಲ್ಲಾ ರಾಷ್ಟ್ರೀಯ ಪಕ್ಷಗಳು ಮತ್ತು ಕೆಲವು ಪ್ರಾದೇಶಿಕ ಪಕ್ಷಗಳು ಇಂತಹ ಅಭ್ಯರ್ಥಿಗಳಿಗೇ ಮಣೆ ಹಾಕಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !