ಒಡಿಶಾ ತಿತ್ಲಿ ಚಂಡಮಾರುತ: 8 ರೈಲುಗಳು ಸ್ಥಗಿತ

7
ಕೆಲವು ರೈಲುಗಳ ಸಮಯ ಬದಲಾವಣೆ

ಒಡಿಶಾ ತಿತ್ಲಿ ಚಂಡಮಾರುತ: 8 ರೈಲುಗಳು ಸ್ಥಗಿತ

Published:
Updated:

ನವದೆಹಲಿ: ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ ತಿತ್ಲಿ ಚಂಡಮಾರುತದ ಅಬ್ಬರ ಜೋರಾದ ಕಾರಣ ರೈಲ್ವೆ ಇಲಾಖೆಯು ಕೆಲವು ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಿದೆ ಹಾಗೂ ಸಮಯ ಬದಲಾವಣೆ ಮಾಡಿದೆ. 

ಈ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಹಾಗೂ ಪಟ್ಟಿಯನ್ನು ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಪೂರ್ವ ಕರಾವಳಿ ರೈಲ್ವೆಯು ಇದುವರೆಗೆ ಒಟ್ಟು 8 ರೈಲುಗಳು ಹಾಗೂ  ಒಡಿಶಾದ ಕುರ್ದಾ, ಆಂಧ್ರಪ್ರದೇಶದ ವಿಜಯನಗರದ ನಡುವಿನ ಸೇವೆಯನ್ನು ಬುಧವಾರದಿಂದಲೇ ಅಮಾನತುಗೊಳಿಸಲಾಗಿದೆ. 

ಬೆಂಗಳೂರಿನಿಂದ ಹೊರಡುವ ರೈಲುಗಳು ಸ್ಥಗಿತ

* ನಂ. 12864 ಯಶವಂತಪುರ–ಹೌರಾ ಎಕ್ಸ್‌ಪ್ರೆಸ್
* ನಂ. 12509 ಬೆಂಗಳೂರು–ಗುವಾಹಟಿ ಎಕ್ಸ್‌ಪ್ರೆಸ್ 
* ನಂ. 15227 ಯಶವಂತಪುರ–ಮುಜಾಫರ್‌ಪುರ ಎಕ್ಸ್‌ಪ್ರೆಸ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !