ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ನೇ ದಿನವೂ ಡೀಸೆಲ್‌ ದುಬಾರಿ

Last Updated 15 ಅಕ್ಟೋಬರ್ 2018, 18:58 IST
ಅಕ್ಷರ ಗಾತ್ರ

ನವದೆಹಲಿ: ಒಂಬತ್ತು ದಿನಗಳಿಂದ ಏರುಗತಿಯಲ್ಲಿರುವ ಡೀಸೆಲ್‌ ದರ ಸತತ ಹತ್ತನೇ ದಿನವಾದ ಸೋಮವಾರವೂ 8 ಪೈಸೆಯಷ್ಟು ದುಬಾರಿಯಾಗಿದೆ. ಪೆಟ್ರೋಲ್‌ ಮಾತ್ರ ಯಥಾಸ್ಥಿತಿ ಕಾಯ್ದುಕೊಂಡಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಸೋಮವಾರ ಪ್ರತಿ ಲೀಟರ್‌ ಡೀಸೆಲ್‌ ದರ 8 ಪೈಸೆಯಷ್ಟು ಹೆಚ್ಚಳವಾಗಿದೆ. ಇದರೊಂದಿಗೆ ಹತ್ತು ದಿನಗಳಲ್ಲಿ ಡೀಸೆಲ್‌ ₹2.51ರಷ್ಟು ಏರಿಕೆಯಾದಂತಾಗಿದೆ. ಸರ್ಕಾರ ಇತ್ತೀಚೆಗೆ ₹2.50ರಷ್ಟು ದರ ಕಡಿತ ಘೋಷಿಸಿತ್ತು. ದರ ಏರಿಕೆ ಈಗ ಅದನ್ನು ಮೀರಿ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT