ಗುರುವಾರ , ನವೆಂಬರ್ 14, 2019
18 °C
ಡಿಜಿಟಲ್‌ ಮ್ಯಾಪಿಂಗ್‌

ಇನ್ಫೋಗ್ರಾಫಿಕ್ಸ್‌| ಡಿಜಿಟಲ್‌ ಮ್ಯಾಪಿಂಗ್‌: ಇಡೀ ಭಾರತಕ್ಕೆ ತ್ರಿ–ಡಿ ನೋಟ

Published:
Updated:
Prajavani

ಬ್ರಿಟಿಷ್ ಸರ್ವೆಯರ್ ಕರ್ನಲ್ ಜಾರ್ಜ್ ಎವರೆಸ್ಟ್ ಹಾಗೂ ವಿಲಿಯಂ ಲ್ಯಾಂಬ್ಟನ್ ಅವರು ಭಾರತದ ಉದ್ದ ಮತ್ತು ಅಗಲವನ್ನು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿದ ಎರಡು ಶತಮಾನಗಳ ಬಳಿಕ ಭಾರತದ ಡಿಜಿಟಲ್ ಮ್ಯಾಪಿಂಗ್‌ಗೆ ಸರ್ಕಾರ ಮುಂದಾಗಿದೆ. ಅತ್ಯಧಿಕ ರೆಸಲ್ಯೂಷನ್ ಇರುವ ಭಾರತದ ಮ್ಯಾಪ್‌ ತ್ರಿ–ಡಿ ರೂಪದಲ್ಲಿ ದೊರೆಯಲಿದೆ. ಸರ್ವೆ ಆಫ್ ಇಂಡಿಯಾ ಈಗಾಗಲೇ ಯೋಜನೆ ಕೈಗೆತ್ತಿಕೊಂಡಿದೆ. ಯೋಜನೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಾಗಲಿದೆ.

ಪ್ರತಿಕ್ರಿಯಿಸಿ (+)