ಹಿರಿಯ ನಾಗರಿಕರ ಪಾಲನೆ ವ್ಯಾಖ್ಯೆ ವಿಸ್ತರಿಸಲು ಕರಡು

7

ಹಿರಿಯ ನಾಗರಿಕರ ಪಾಲನೆ ವ್ಯಾಖ್ಯೆ ವಿಸ್ತರಿಸಲು ಕರಡು

Published:
Updated:

ನವದೆಹಲಿ: ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ಈಗಿರುವ ಕಾಯ್ದೆಗೆ ತಿದ್ದುಪಡಿ ತರಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮುಂದಾಗಿದೆ. ಈ ಸಂಬಂಧ, ಕಾಯ್ದೆಯ ವ್ಯಾಖ್ಯೆಯನ್ನು ವಿಸ್ತರಿಸಲು ಕರಡು ತಯಾರಿಸಿದ್ದು, ಅಂತರ್‌ ಸಚಿವಾಲಯದ ಸಮಾಲೋಚನೆಗೆ ಕಳುಹಿಸಲಾಗಿದೆ.

ಸದ್ಯದ ಹಿರಿಯ ನಾಗರಿಕರ ಕ್ಷೇಮ ಮತ್ತು ಪಾಲನೆ ಕಾಯ್ದೆ 2007ರ ಪ್ರಕಾರ ಮಗ, ಮಗಳು ಮತ್ತು ಮೊಮ್ಮಗ ಮಾತ್ರವೇ ಹಿರಿಯರನ್ನು ನೋಡಿಕೊಳ್ಳಬೇಕು ಎಂಬ ನಿಯಮವಿದೆ. ಹೊಸ ತಿದ್ದುಪಡಿಯಲ್ಲಿ ಇದಕ್ಕೆ ಅಳಿಯ, ಸೊಸೆ, ಮೊಮ್ಮಕ್ಕಳು, ಸಾಕು ಮಕ್ಕಳು ಅಥವಾ ಮಲಮಕ್ಕಳನ್ನೂ ಸೇರಿಸಲು ಅವಕಾಶವಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !