ಮಂಗಳವಾರ, ಅಕ್ಟೋಬರ್ 15, 2019
22 °C

ದುರ್ಗಾ ಪೂಜೆ: 162 ಮಂದಿ ಬಂಧನ

Published:
Updated:

ಕೋಲ್ಕತ್ತ: ದುರ್ಗಾ ಪೂಜಾ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡದಿರುವುದಕ್ಕೆ ನಗರದ ಬೇರೆ ಬೇರೆ ಪ್ರದೇಶಗಳಿಂದ ಸುಮಾರು 162 ಮಂದಿಯನ್ನು ಬಂಧಿಸಲಾಗಿದೆ.

ದುರ್ಗಾ ಪೂಜೆಯ ಸಂದರ್ಭದಲ್ಲಿ ನಗರದ ವಿವಿಧೆಡೆ ದಾಳಿ ನಡೆಸಿ, ಬಂಧಿಸಲಾಗಿದೆ. ಕಾಣೆಯಾಗಿದ್ದ 13 ಮಕ್ಕಳನ್ನು ಮರಳಿ ಅವರ ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಬುಧವಾರ ಪೊಲೀಸರು ಮಾಹಿತಿ ನೀಡಿದರು.

Post Comments (+)