ಹರಿಯಾಣದಲ್ಲಿ ಭೂಕಂಪ

7

ಹರಿಯಾಣದಲ್ಲಿ ಭೂಕಂಪ

Published:
Updated:

ನವದೆಹಲಿ: ಮಧ್ಯಮ ತೀವ್ರತೆ ಹೊಂದಿದ್ದ ಭೂಕಂಪ ಹರಿಯಾಣದ ಝಜ್ಜರ್‌ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದೆ. ಇದರ ಕಂಪನ ನವದೆಹಲಿಗೂ ತಟ್ಟಿದೆ.

10 ಕಿಲೋ ಮೀಟರ್‌ ಆಳದಲ್ಲಿ ಮಧ್ಯಾಹ್ನ 4.37ರ ಸುಮಾರಿಗೆ ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪನದಲ್ಲಿ 3.8ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !