ಜೈಪುರ: ತುಂಡಾದ ಭ್ರೂಣ

7

ಜೈಪುರ: ತುಂಡಾದ ಭ್ರೂಣ

Published:
Updated:

ಜೈಪುರ: ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಪುರುಷ ನರ್ಸ್‌ಗಳಿಬ್ಬರು ಮಹಿಳೆಯೊಬ್ಬರ ಹೆರಿಗೆ ಮಾಡಿಸುವ ಸಂದರ್ಭದಲ್ಲಿ, ಭ್ರೂಣವನ್ನು ಜೋರಾಗಿ ಎಳೆದು ಎರಡು ಭಾಗ ಮಾಡಿದ್ದಾರೆ.

ಇಬ್ಬರನ್ನೂ ಸರ್ಕಾರ ಅಮಾನತುಗೊಳಿಸಿದೆ. ಇದೇ 6ರಂದು ನರ್ಸ್‌ಗಳು ಬಲವಂತವಾಗಿ ಭ್ರೂಣವನ್ನು ಎಳೆದಾಗ ಅದರ ತಲೆ ಗರ್ಭದಲ್ಲೇ ಉಳಿಯಿತು. ಹೊರಗೆ ಬಂದ ದೇಹದ ಭಾಗವನ್ನು ನರ್ಸ್‌ಗಳು ಶವಾಗಾರದಲ್ಲಿ ಇಟ್ಟಿದ್ದರು. ಕುಟುಂಬದವರು ಈ ಸಂಬಂಧ ‍ಪೊಲೀಸರಿಗೆ ದೂರು ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !