ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ: ಬೆಂಕಿಗೆ 150 ಕಾರುಗಳು ಭಸ್ಮ

Last Updated 24 ಫೆಬ್ರುವರಿ 2019, 19:29 IST
ಅಕ್ಷರ ಗಾತ್ರ

ಚೆನ್ನೈ:ಇಲ್ಲಿನ ಖಾಸಗಿ ವಾಹನ ನಿಲುಗಡೆ ಪ್ರದೇಶ ಒಂದರಲ್ಲಿ ನಿಲ್ಲಿಸಿದ್ದ 150ಕ್ಕೂ ಹೆಚ್ಚು ಕಾರುಗಳು ಭಾನುವಾರ ಬೆಂಕಿಗೆ ಆಹುತಿಯಾಗಿವೆ.

ಇಲ್ಲಿನ ಶ್ರೀ ರಾಮಚಂದ್ರ ವೈದ್ಯಕೀಯ ಕಾಲೇಜಿನ ಸಮೀಪ ಈ ನಿಲುಗಡೆ ಪ್ರದೇಶವಿದೆ. ಮಧ್ಯಾಹ್ನ 2ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. 10 ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿಯನ್ನು ನಂದಿಸಲಾಗಿದೆ.

ಎಲ್ಲಾ ಕಾರುಗಳು ಒಂದೇ ಸಂಸ್ಥೆಗೆ ಸೇರಿದ್ದವಾಗಿವೆ. ಒಂದು ವರ್ಷದಿಂದ ಅವನ್ನು ಅಲ್ಲೇ ನಿಲುಗಡೆ ಮಾಡಲಾಗಿತ್ತು. ಅವುಗಳಲ್ಲಿ ಹಲವು ಹೊಸ ಕಾರುಗಳು ಮತ್ತು ಕೆಲವಷ್ಟೇ ಹಳೆಯ ಕಾರುಗಳು. ಬೆಂಕಿ ಹತ್ತಿಕೊಳ್ಳಲು ಕಾರಣವೇನು ಎಂಬುದು ತಿಳಿದುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT