ಮಾಜಿ ಸಂಸದ ಉದಯ್‌ ಸಿಂಗ್‌ ಬಿಜೆಪಿಗೆ ರಾಜೀನಾಮೆ

7

ಮಾಜಿ ಸಂಸದ ಉದಯ್‌ ಸಿಂಗ್‌ ಬಿಜೆಪಿಗೆ ರಾಜೀನಾಮೆ

Published:
Updated:

ಪಟ್ನಾ: ಬಿಜೆಪಿ ಮಾಜಿ ಸಂಸದ ಉದಯ್‌ ಸಿಂಗ್‌ ಅವರು ಪಕ್ಷದ ಸದಸ್ಯತ್ವಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

ಮಹಾಮೈತ್ರಿ ಕಡೆಗೆ ಒಲವು ತೋರಿರುವ ಅವರು, ಕಾಂಗ್ರೆಸ್‌ ಅಥವಾ ರಾಷ್ಟ್ರೀಯ ಜನತಾ ದಳದಿಂದ (ಆರ್‌ಜೆಡಿ) ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.

‘ಸಂಯುಕ್ತ ಜನತಾ ದಳ (ಜೆಡಿಯು) ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರಿಗೆ ಬಿಜೆಪಿ ಶರಣಾಗಿದೆ’ ಎಂದು ಎರಡು ಬಾರಿ ಸಂಸದರಾಗಿದ್ದ ಸಿಂಗ್‌ ಆರೋಪಿಸಿದ್ದಾರೆ.

‘ಬೆಂಬಲಿಗರ ಜತೆಗೆ ಚರ್ಚಿಸಿದ ನಂತರ ರಾಹುಲ್‌ ಗಾಂಧಿ ಹಾಗೂ ಲಾಲು ಪ್ರಸಾದ್‌ ಅವರ ಜತೆಗೆ ಚರ್ಚಿಸುತ್ತೇನೆ. ಈವರೆಗೆ ಯಾವುದೇ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಿಲ್ಲ. ಆದರೆ, ಮಹಾಮೈತ್ರಿಯ ಭಾಗವಾಗುತ್ತೇನೆ’ ಎಂದು ಅವರು ಹೇಳಿದ್ದಾರೆ.

* ಇವನ್ನೂ ಓದಿ

* ಕೋಲ್ಕತ್ತದಲ್ಲಿ ಮಮತಾ ಮಹಾ ರ‍್ಯಾಲಿ ಇಂದು

* ಕಾಂಗ್ರೆಸ್‌ ಜತೆ ಮೈತ್ರಿ ಇಲ್ಲ: ಎಎಪಿ ಸ್ಪಷ್ಟನೆ

‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರಷ್ಟೇ ಮಂದಿರ’

ಲೋಕಸಭೆ ಚುನಾವಣೆ: ಮಾರ್ಚ್‌ನಲ್ಲಿ ವೇಳಾಪಟ್ಟಿ?​

ರಾಹುಲ್‌ ಬೆಂಬಲ, ರಾಜ್ಯ ಘಟಕ್ಕೆ ಇರುಸು ಮುರುಸು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !