ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜರುದ್ದೀನ್‌ ವಿರುದ್ಧ ವಂಚನೆ ಪ್ರಕರಣ

Last Updated 23 ಜನವರಿ 2020, 19:54 IST
ಅಕ್ಷರ ಗಾತ್ರ

ಔರಂಗಾಬಾದ್‌: ಮಾಜಿ ಕ್ರಿಕೆಟ್‌ ಆಟಗಾರ ಮೊಹಮ್ಮದ್‌ ಅಜರುದ್ದೀನ್‌ ಸೇರಿದಂತೆ ಇನ್ನಿಬ್ಬರ ವಿರುದ್ಧ ಸಿಟಿ ಚೌಕ್‌ ಪೊಲೀಸ್‌ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಡ್ಯಾನಿಷ್‌ ಟೂರ್ಸ್‌ ಮತ್ತು ಟ್ರಾವೆಲ್ಸ್‌ನ ಮಾಲೀಕ ಶಹಾಬ್‌ ದೂರು ದಾಖಲಿಸಿದ್ದಾರೆ.

₹100 ಕೋಟಿ ಮಾನನಷ್ಟ ಮೊಕದ್ದಮೆ:ಈ ಆರೋಪವನ್ನು ಅಜರುದ್ದೀನ್‌ ನಿರಾಕರಿಸಿದ್ದು, ‘ದೂರುದಾರನ ವಿರುದ್ಧ ಮಾನ
ನಷ್ಟ ಮೊಕದ್ದಮೆ ದಾಖಲಿಸಿ, ₹100 ಕೋಟಿ ಪರಿಹಾರ ಕೇಳಲಾಗುವುದು’ ಎಂದರು.

‘ಅಜರುದ್ದೀನ್‌ ಸಹಾಯಕ ಮುಜೀಬ್‌ ಖಾನ್‌ ಅವರ ಮನವಿ ಮೇರೆಗೆ ಹಲವು ಅಂತರರಾಷ್ಟ್ರೀಯ ವಿಮಾನಗಳಲ್ಲಿ ಸೀಟು ಕಾಯ್ದಿರಿಸಲಾಗಿತ್ತು. ಇದರ ಮೌಲ್ಯ ₹20.96 ಲಕ್ಷವಾಗಿತ್ತು. ಇಲ್ಲಿಯವರೆಗೂ ಈ ಹಣ ಪಾವತಿಸಿಲ್ಲ’ ಎಂದು ಶಹಾಬ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT