ಗಂಗಾ ಉಳಿಸಿ ಹೋರಾಟಗಾರ ಅಗರ್‌ವಾಲ್ ನಿಧನ

7

ಗಂಗಾ ಉಳಿಸಿ ಹೋರಾಟಗಾರ ಅಗರ್‌ವಾಲ್ ನಿಧನ

Published:
Updated:
Deccan Herald

ಹೃಷಿಕೇಶ: ಗಂಗಾ ನದಿ ಸ್ವಚ್ಛತೆಗಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜಿ.ಡಿ ಅಗರ್‌ವಾಲ್ ಅವರು ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.

ಅವರು ಸ್ವಾಮಿ ಜ್ಞಾನ ಸ್ವರೂಪ ಸಾನಂದ ಎಂದೇ ಖ್ಯಾತರಾಗಿದ್ದರು. ಜೂನ್ 22ರಿಂದ ಅವರು ಉಪವಾಸವಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !