ಹಡಗು, ವಿಮಾನದಲ್ಲಿ ಮೊಬೈಲ್‌ ಸೇವೆ: ಕೇಂದ್ರ ಅಧಿಸೂಚನೆ

7

ಹಡಗು, ವಿಮಾನದಲ್ಲಿ ಮೊಬೈಲ್‌ ಸೇವೆ: ಕೇಂದ್ರ ಅಧಿಸೂಚನೆ

Published:
Updated:

ನವದೆಹಲಿ: ಹಡಗು ಮತ್ತು ವಿಮಾನ ಪ್ರಯಾಣದ ವೇಳೆ ಮೊಬೈಲ್‌ ಮತ್ತು ಅಂತರ್ಜಾಲ ಸೇವೆ ಒದಗಿಸುವ ಬಹುದಿನಗಳ ಬೇಡಿಕೆ ಶೀಘ್ರದಲ್ಲಿಯೇ ಈಡೇರಲಿದೆ.

ವಿಮಾನ ಮತ್ತು ಹಡಗು ಪ್ರಯಾಣದಲ್ಲಿ ದೂರಸಂಪರ್ಕ ಸೇವೆ ಒದಗಿಸಲು ರೂಪಿಸಲಾಗಿರುವ ನಿಯಮಾವಳಿ ಕುರಿತು ಕೇಂದ್ರ ಸರ್ಕಾರ ಇದೇ 14ರಂದು ಅಧಿಸೂಚನೆ ಹೊರಡಿಸಿದೆ.

ಭಾರತದ ವಾಯು ಮತ್ತು ಸಾಗರ ಗಡಿಯೊಳಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಮತ್ತು ಹಡಗುಗಳಲ್ಲಿ ಈ ಸೌಲಭ್ಯ ದೊರೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !