ಸರ್ಕಾರದಿಂದ ಗುರುನಾನಕ್‌ ಜನ್ಮದಿನಾಚರಣೆ

7

ಸರ್ಕಾರದಿಂದ ಗುರುನಾನಕ್‌ ಜನ್ಮದಿನಾಚರಣೆ

Published:
Updated:

ನವದೆಹಲಿ (ಪಿಟಿಐ): ‘ಸಿಖ್‌ ಸಮುದಾಯದ ಧರ್ಮಗುರು ಗುರುನಾನಕ್‌ ದೇವ್‌ ಅವರ 550ನೇ ಜನ್ಮದಿನಾಚರಣೆಯಂದು ಜಗತ್ತಿನಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಸರ್ಕಾರದ ವತಿಯಿಂದಲೇ ನಡೆಸಲಾಗುವುದು’ ಎಂದು ಕೇಂದ್ರ ಸಾಂಸ್ಕೃತಿಕ ಸಚಿವ ಮಹೇಶ್ ಶರ್ಮಾ ತಿಳಿಸಿದ್ದಾರೆ. 

ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್‌ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದಲ್ಲಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !