ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯು ಹೆಸರು ಬದಲಿಸಿ ಮೋದಿ ಹೆಸರಿಡಿ: ಬಿಜೆಪಿ ಸಂಸದ ಹನ್ಸ್ ರಾಜ್ ಹನ್ಸ್

Last Updated 18 ಆಗಸ್ಟ್ 2019, 5:59 IST
ಅಕ್ಷರ ಗಾತ್ರ

ನವದೆಹಲಿ: ಜವಾರಲ್ ಲಾಲ್ಯುನಿವರ್ಸಿಟಿ (ಜೆಎನ್‌ಯು) ಹೆಸರನ್ನು ಬದಲಿಸಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಡಿ ಎಂದು ದೆಹಲಿ ಬಿಜೆಪಿ ಸಂಸದ ಹನ್ಸ್ ರಾಜ್ ಹನ್ಸ್ ಹೇಳಿದ್ದಾರೆ.

ಶನಿವಾರ ಯುನಿವರ್ಸಿಟಿಗೆ ಭೇಟಿ ನೀಡಿದ ಸಂಸದ, ಜೆಎನ್‌ಯುವನ್ನು ಎಂಎನ್‌ಯು ಎಂದು ಬದಲಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಲ್ಲರೂ ಶಾಂತಿಯಿಂದಿರಲಿ, ಬಾಂಬ್ ಸ್ಫೋಟವಾಗದಿರಲಿ. ನಮ್ಮ ಪೂರ್ವಜರು ತಪ್ಪು ಮಾಡಿದ್ದಾರೆ ಅದನ್ನು ನಾವು ಇಂದು ಅನುಭವಿಸುತ್ತಿದ್ದೇವೆ. ಇದರ ಹೆಸರನ್ನು ಎಂಎನ್‌ಯು ಎಂದು ಬದಲಿಸಿ. ಮೋದಿಯವರ ಹೆಸರಲ್ಲಿಯೂ ಏನಾದರೂ ಇರಬೇಕಲ್ಲವೇ ಎಂದು ಹನ್ಸ್ ರಾಜ್ ಹನ್ಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT