ಹರಿಯಾಣದ ಸೋನಿಪತ್‌: ಕಾರು, ಬೈಕ್‌ಗಳಿಗೆ ಟ್ರಕ್‌ ಡಿಕ್ಕಿಯಾಗಿ 12 ಮಂದಿ ಸಾವು

7

ಹರಿಯಾಣದ ಸೋನಿಪತ್‌: ಕಾರು, ಬೈಕ್‌ಗಳಿಗೆ ಟ್ರಕ್‌ ಡಿಕ್ಕಿಯಾಗಿ 12 ಮಂದಿ ಸಾವು

Published:
Updated:

ಸೋನಿಪತ್‌: ಹರಿಯಾಣದ ಸೋನಿಪತ್‌ ಬಳಿ ಟ್ರಕ್‌ವೊಂದು ಕಾರು ಮತ್ತು ದ್ವಿಚಕ್ರವಾಹನಗಳಿಗೆ ಡಿಕ್ಕಿಯಾಗಿದ್ದು, 12 ಜನ ಮೃತಪಟ್ಟು, ಏಳು ಜನ ಗಾಯಗೊಂಡಿದ್ದಾರೆ.

ಭಾನುವಾರ ಸಂಜೆ ಘಟನೆ ನಡೆದಿದೆ. ಟ್ರಕ್‌ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಚಲಿಸಿದ್ದು, ಕಾರು ಮತ್ತು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. 

ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ತಪಾಸಣೆ ಮಾಡುತ್ತಿದ್ದಾರೆ ಎಂದು ಎಎನ್‌ಐ ಟ್ವಿಟ್‌ ಮಾಡಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !