ಭಾನುವಾರ, ನವೆಂಬರ್ 17, 2019
24 °C

ಹೈಕೋರ್ಟ್‌ಗೆ ಐವರು ನ್ಯಾಯಮೂರ್ತಿಗಳ ನೇಮಕ

Published:
Updated:

ನವದೆಹಲಿ: ರಾಜ್ಯ ಹೈಕೋರ್ಟ್‌ಗೆ ಐವರು ನೂತನ ಹೆಚ್ಚುವರಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.

ಜ್ಯೋತಿ ಮೂಲಿಮನಿ, ಎನ್‌.ಎಸ್‌. ಸಂಜಯ ಗೌಡ, ಆರ್‌.ನಟರಾಜ್‌, ಪ್ರದೀಪ್ ಸಿಂಗ್ ಯೆರೂರು ಹಾಗೂ ಹೇಮಂತ್ ಚಂದನಗೌಡರ್ ಅವರೇ ನೇಮಕಗೊಂಡವರು.

ಪ್ರತಿಕ್ರಿಯಿಸಿ (+)