ಮಂಗಳವಾರ, ನವೆಂಬರ್ 19, 2019
22 °C

ಸುಪ್ರೀಂ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಶ್ರೀರಾಮನ ಪಾತ್ರಧಾರಿ

Published:
Updated:

ಬೆಂಗಳೂರು: ರಾಮ ಜನ್ಮಭೂಮಿ ವಿಚಾರವಾಗಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಹಿರಿಯ ನಟ ಅರುಣ್‌ ಗೋವಿಲ್‌ ಅವರು ಸ್ವಾಗತಿಸಿದ್ದಾರೆ. 1987 ರಲ್ಲಿ ಪ್ರಸಾರವಾಗುತ್ತಿದ್ದ ರಮಾನಂದ ಸಾಗರ್‌ ಅವರ ಜನಪ್ರೀಯ ಧಾರಾವಾಹಿ ‘ರಾಮಾಯಣ’ ದಲ್ಲಿ ಶ್ರೀರಾಮನ ಪಾತ್ರವನ್ನು ಅರುಣ್‌ ಗೋವಿಲ್‌ ನಿರ್ವಹಿಸಿದ್ದರು.

ಪ್ರಜಾವಾಣಿಗೆ ಪ್ರತಿಕ್ರಿಯಿಸಿರುವ ಗೋವಿಲ್‌, ‘ಸುಪ್ರೀಂ ಕೋರ್ಟ್‌ನ ತೀರ್ಪು ನನಗೆ ಸಂತಸ ತಂದಿದೆ. ಭಾರತೀಯರಾದ ನಾವು, ಈ ನೆಲದ ಅತ್ಯುನ್ನತ ನ್ಯಾಯಾಲಯ ನೀಡಿರುವ ತೀರ್ಪುನ್ನು ಗೌರವಿಸಲೇಬೇಕು.’ ಎಂದು ಅವರು ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)