ನೋಟು ಸಾಗಣೆಗೆ ಭಾರಿ ಶುಲ್ಕ

7

ನೋಟು ಸಾಗಣೆಗೆ ಭಾರಿ ಶುಲ್ಕ

Published:
Updated:

ನವದೆಹಲಿ: ನೋಟು ರದ್ದತಿ ನಂತರ ಚಲಾವಣೆಗೆ ತರಲಾದ ₹ 2,000 ಮತ್ತು ₹ 500 ಮುಖಬೆಲೆಯ ನೋಟುಗಳನ್ನು ಸಾಗಿಸಲು ವಾಯುಪಡೆಯು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ₹ 29 ಕೋಟಿ ಶುಲ್ಕ ವಿಧಿಸಿದೆ. ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರ ಅರ್ಜಿಗೆ ನೀಡಿರುವ ಉತ್ತರದಲ್ಲಿ ವಾಯುಪಡೆ ಈ ಮಾಹಿತಿ ನೀಡಿದೆ

 

* ನೋಟು ಸಾಗಣೆಗೆ ಬಳಸಿದ ವಿಮಾನಗಳು – ಸಿ–17, ಸಿ–130ಜೆ ಹರ್ಕ್ಯುಲಸ್ (91 ಬಾರಿ ಈ ವಿಮಾನಗಳು ಹಾರಾಟ ನಡೆಸಿವೆ)

* ವಾಯುಪಡೆ ವಿಧಿಸಿದ ಶುಲ್ಕ – ₹ 29.41 ಕೋಟಿ

* ನೋಟು ಮುದ್ರಣಾಲಯಗಳಿಂದ ದೇಶದ ವಿವಿಧೆಡೆಗೆ ನೋಟುಗಳನ್ನು ಸಾಗಿಸಲಾಗಿತ್ತು

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !