ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಗ್ 27 ಯುದ್ಧ ವಿಮಾನ ಪತನ

Last Updated 1 ಏಪ್ರಿಲ್ 2019, 0:04 IST
ಅಕ್ಷರ ಗಾತ್ರ

ಜೋಧ್‌ಪುರ: ರಾಜಸ್ತಾನದ ಜೋಧ್ ಪುರ ಬಳಿ ಇಂದು ಬೆಳಗ್ಗೆ ಮಿಗ್ 27 ಯುದ್ಧ ವಿಮಾನ ಪತನಗೊಂಡಿದೆ.ಪೈಲಟ್ ಸುರಕ್ಷಿತವಾಗಿ ಹೊರಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೋಧ್‌ಪುರದಿಂದ 120 ಕಿಲೋಮೀಟರ್‌ ಗಳಷ್ಟು ದೂರದಲ್ಲಿರುವ ಸಿರೋಹಿ ಜಿಲ್ಲೆಯಲ್ಲಿ ನಿಗದಿತ ಹಾರಾಟ ನಡೆಸುತ್ತಿತ್ತು. ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು ಬೆಳಿಗ್ಗೆ 11.45ರ ಹೊತ್ತಿಗೆ ವಿಮಾನ ಪತನಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT