ಪ್ರಬಂಧ ಬರೆಯಿರಿ; ಜಾಗೃತಿ ಆಯುಕ್ತರಾಗಿ

ಮಂಗಳವಾರ, ಏಪ್ರಿಲ್ 23, 2019
31 °C

ಪ್ರಬಂಧ ಬರೆಯಿರಿ; ಜಾಗೃತಿ ಆಯುಕ್ತರಾಗಿ

Published:
Updated:

ನವದೆಹಲಿ: ಭಷ್ಟಾಚಾರ ತಡೆ ಸಂಬಂಧಿಸಿ ಕೇಂದ್ರದ ಜಾಗೃತಿ ಆಯುಕ್ತರಾಗಬೇಕೇ? ಹಾಗಿದ್ದರೆ ಈ ಸಂಬಂಧಿಸಿ 300 ಪದಗಳ ಪ್ರಬಂಧ ಬರೆದು ಅರ್ಜಿ ಸಲ್ಲಿಸಿ. 

ಆದರೆ ಐಎಎಸ್‌, ಐಪಿಎಸ್‌ ಅಥವಾ ಐಎಫ್‌ಎಸ್‌ ದರ್ಜೆಯ ಅಧಿಕಾರಿಗಳು ಮಾತ್ರ ಈ ರೀತಿ ಅರ್ಜಿ ಸಲ್ಲಿಸಲು ಅರ್ಹರು.   ಕೇಂದ್ರದ ಸಿಬ್ಬಂದಿ ಸಚಿವಾಲಯವು ಭ್ರಷ್ಟಾಚಾರ ವಿರುದ್ಧ ಕೇಂದ್ರ ಜಾಗೃತಿ (ಸಿವಿಸಿ) ವಿಭಾಗದ  ಆಯುಕ್ತ ಮತ್ತು ಜಾಗೃತಿ ಆಯುಕ್ತ  ಹುದ್ದೆಗಳಿಗೆ ನೇಮಕಾತಿ ನಡೆಸಲು ಅರ್ಜಿ ಕರೆಯುವಂತೆ ಆದೇಶ ಹೊರಡಿಸಿದೆ. ಆಸಕ್ತರು ಅರ್ಜಿ ಜತೆ ಪ್ರಬಂಧವನ್ನೂ ಬರೆದು ಸಲ್ಲಿಸಬೇಕು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !