ನಾಸಾದ ಪ್ರತಿಕ್ರಿಯೆಗೆ ಭಾರತ ನಕಾರ

ಶನಿವಾರ, ಏಪ್ರಿಲ್ 20, 2019
29 °C
ಎ–ಸ್ಯಾಟ್‌ನಿಂದ ತ್ಯಾಜ್ಯ ಸೃಷ್ಟಿ

ನಾಸಾದ ಪ್ರತಿಕ್ರಿಯೆಗೆ ಭಾರತ ನಕಾರ

Published:
Updated:
Prajavani

ನವದೆಹಲಿ: ಎ–ಸ್ಯಾಟ್ ಪರೀಕ್ಷೆಯಿಂದ ಬಾಹ್ಯಾಕಾಶದಲ್ಲಿ ಉಂಟಾಗಿರುವ ಸುಮಾರು 400 ತ್ಯಾಜ್ಯದ ತುಣುಕಿನಿಂದಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಅಪಾಯ ಎದುರಾಗಲಿದೆ ಎನ್ನುವ ನಾಸಾದ ಹೇಳಿಕೆಗೆ ಪ್ರತಿಕ್ರಿಯಿಸಲು, ರಕ್ಷಣಾ ಸಚಿವಾಲಯ ನಿರಾಕರಿಸಿದೆ.

ಬಾಹ್ಯಾಕಾಶದಲ್ಲಿ ಉಪಗ್ರಹ ನಾಶಪಡಿಸುವ ಕ್ಷಿಪಣಿ ಪರೀಕ್ಷೆಯನ್ನು ಭಾರತ ಮಾರ್ಚ್‌ 27ರಂದು ಯಶಸ್ವಿಯಾಗಿ ಪೂರೈಸಿತ್ತು.

ಬರಹ ಇಷ್ಟವಾಯಿತೆ?

  • 5

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !