ಪಾಕ್ ದಾಳಿಗೆ ಪ್ರತ್ಯುತ್ತರ ನೀಡಲು ಸಿದ್ಧ: ನಿರ್ಮಲಾ ಸೀತಾರಾಮನ್‌

ಶನಿವಾರ, ಏಪ್ರಿಲ್ 20, 2019
24 °C

ಪಾಕ್ ದಾಳಿಗೆ ಪ್ರತ್ಯುತ್ತರ ನೀಡಲು ಸಿದ್ಧ: ನಿರ್ಮಲಾ ಸೀತಾರಾಮನ್‌

Published:
Updated:

ನವದೆಹಲಿ: ದೇಶದ ವಿರುದ್ಧ ನಡೆಯುವ ಯಾವುದೇ ದಾಳಿ ಎದುರಿಸಲೂ ಭಾರತ ಸಂಪೂರ್ಣ ಸಿದ್ಧವಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

ಪಂಜಾಬ್‌ನ ಖೇಮ್ಕರನ್ ಸೆಕ್ಟರ್‌ನಲ್ಲಿ ಭಾರತದ ಗಡಿ ಸಮೀಪ ಹಾರಾಟ ನಡೆಸುತ್ತಿದ್ದ ಪಾಕಿಸ್ತಾನದ ಡ್ರೋನ್‌ ಅನ್ನು ಭಾರತೀಯ ವಾಯುಪಡೆ ಸೋಮವಾರ ಹಿಮ್ಮೆಟಿಸಿತ್ತು.

ಈ ಸಂಬಂಧ ಪ್ರತಿಕ್ರಿಯಿಸಿದ ನಿರ್ಮಲಾ, ‘ಪಾಕಿಸ್ತಾನ ನಡೆಸುವ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ನಮ್ಮ ಸೇನಾಪಡೆ ಸಿದ್ಧವಿದೆ ಎನ್ನುವುದಕ್ಕೆ ಇದು ಉದಾಹರಣೆ’ ಎಂದಿದ್ದಾರೆ. 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !